ನಿನ್ನೊಂದಿಗೆ ಜೀವನ
ಕಣ್ಣೀರಲ್ಲೂ ಸುಂದರ ಪಯಣ
ನಿನ್ನೊಂದಿಗೆ ಜೀವನ
ಕಣ್ಣೀರಲ್ಲೂ ಅಂದದ ಪಯಣ-(2)
ನೀನೇ ನನ್ನ ಪ್ರಾಣದಾರವು
ನೀನೇ ನನ್ನ ಜೀವಾದಾರವು-(2)
1.ನೀನು ಇಲ್ಲದೇ ನಾನು ಜೀವಿಸಲಾರೆ
ನೀನು ಇಲ್ಲದೇ ನಾನು ಬದುಕಲಾರೆ
ನೀನು ಇಲ್ಲದೇ ನಾನು ಊಹಿಸಲಾರೆ
ನೀನು ಇಲ್ಲದೇ ನಾನು ಶೂನ್ಯವಯ್ಯಾ-(2)
ನಿನ್ನ ಮರೆತ ಕ್ಷಣವೆ ಒಂದು ಯುಗವಾಗಿ ಅನಿಸಿತು ನನಗೆ
ಮುರಿದ ಈ ಹೃದಯ ಹುಡುಕಿತು ನಿನ್ನ ಪ್ರೀತಿಗಾಗಿ-(2)
// ನೀನೇ ನನ್ನ //
2.ನಿನ್ನೊಂದಿಗೆ ಜೀವಿಸುವೆ ನಾನು ನಿರಂತರವು
ನಿನ್ನನೇ ಪ್ರೀತಿಸುವೆ ನಾ ಸದಾಕಾಲವು
ಲೋಕವೆಲ್ಲಾ ಹುಡುಕಿದೆ ನಾನು ಎಲ್ಲಾ ಶೂನ್ಯವು
ಕೊನೆಗೆ ಉಳಿದಿರುವೆ ನೀನೇ ಸದಾಕಾಲವು-(2)
ನಿನ್ನ ಬಿಡೆನು ದೇವಾ ನನ್ನ ಪ್ರಭುವೆ ನನ್ನ ಪ್ರಾಣನಾಧ
ನಿನ್ ಕರದಿ ಮುರಿದು ನನ್ನ ಜಜ್ಜಿ ಸರಿಪಡಿಸು ಪ್ರಭುವೇ-(2)
// ನೀನೇ ನನ್ನ //
ಪರಮ ತಂದೆ ನಿನಗೆ ವಂದನೆ
ಯೇಸು ಸ್ವಾಮಿ ನಿನಗೆ ವಂದನೆ
ಪವಿತ್ರಾತ್ಮ ನಿನಗೆ ವಂದನೆ
ತ್ರಿಯೇಕನೆ ನಿನಗೆ ವಂದನೆ-(2)
Ninnondige Jeevana
Kanneerallu Sundara Payana
Ninnondige Jeevana
Kanneerallu Andada Payana-(2)
Neene Nanna Pranadaravu
Neene Nanna Jeevadaravu-(2)
1.Neenu illade Naanu Jeevisalarea
Neenu illade Naanu Badukalarea
Neenu illade Naanu Huhisalarea
Neenu illade Naanu Shunyavaiya-(2)
Ninna Mareta Kshanavhe Ondu yugavaagi anisitu nanage
Murida E hrudaya hudukittu ninna preetigaagi-(2) // Neene Nanna //
2.Ninnondige Jeevisuve Na Nirantaravu
Ninnanne preetisuve Na Sadakaalavu
Lokavella Hudukide naanu yella Shunyavu
Koneghe hulidiruve neene sadakaalavu-(2)
Ninna bidenu deva nanna prabhuve nanna prananadha
Nin karadi muridu Nanna Jajji saripadisu prabhuve-(2)
// Neene Nanna // Parama thande ninage Vandane
Yesu swamy ninage Vandane
Pavitratma ninage Vandane
Triyekane ninage Vandane-(2)
நின்னொந்திகெ ஜீவன
கண்ணிரல்லு சுந்தர பயண
நினொந்திகெ ஜீவன
கண்ணிரல்லு அந்தத பயண-(2)
நீனெ நன்ன பிராணதாரவு
நீனெ நன்ன ஜீவதாரவு–(2)
1.நீனு இல்லதெ நானு ஜீவிசலாரெ
நீனு இல்லதெ நானு பதுகலாரெ
நீனு இல்லதெ நானு ஹுஹிசலாரெ
நீனு இல்லதெ நானு சூன்யவையா-(2)
நின்ன மரெத க்ஷனவெ ஒந்து யுகவாகி அனிஸித்து நனகெ
முரித ஈ ஹ்ருதய ஹுடுகித்து நின்ன பீரீதிகாகி-(2)
// நீனெ நன்ன //
2.நின்னொந்திகெ ஜீவிசுவெ நா நிரந்தரவு
நின்னன்னெ பிரீதிசுவெ நா சதாகாலவு
லோகவெல்லா ஹுடுகிதெ நானு யெல்லா சூன்யவு
கொனெகெ ஹுலிதிருவெ நீனெ சதாகாலவு-(2)
நின்ன பிடெனு தேவா நன்ன பிரபுவெ நன்ன பிராணநாதா
நின் கரதி முரிது நன்ன ஜஜ்ஜி சரிபடிசு பிரபுவெ-(2)
// நீனெ நன்ன //
பரம தந்தெ நினகெ வந்தனெ
இயேசு சுவாமி நினகெ வந்தனெ
பவித்திராத்மா நினகெ வந்தனெ
த்ரியெகனெ நினகெ வந்தனெ-(2)


