ಇಕ್ಕಟ್ಟಲ್ಲಿ ಸಹಾಯಕನೇ
ನನ್ ದುಃಖದಲ್ಲಿ ಸಂತೋಷವೇ
ನನ್ ಬಲಹೀನ ಸಮಯದಲ್ಲಿ
ನನ್ ಬಲವು ನೀನೇ ಅಪ್ಪಾ-(2)
ನನ್ನ ನಂಬಿಕೆಯು ನೀನೇ
ನನ್ ದುರ್ಗವು ನೀನೇ
ನನ್ ಆಶ್ರಯ ನೀನೇ ಅಪ್ಪಾ-(2)
1.ರೋಗಗಳು ನನ್ನ ಎದುರಾಗಿ ಬಂದರು
ಮರಣದ ಆಧಿಯಲ್ಲಿ ನನ್ನಿಟ್ಟರು-(2)
ಭಯವು ನನಗಿಲ್ಲ ಕಣ್ಣೀರು ಎಂದೂ ಇಲ್ಲ-(2)
ಯೆಹೋವಾ ರಾಫಾ ನೀನೇ ಸೌಖ್ಯ ನೀಡುವ-(2) // ನನ್ನ ನಂಬಿಕೆಯು ನೀನೇ //
2.ಕರ್ತನಿಗೆ ಕಾಯುವ ಎಲ್ಲರು
ಹೊಸ ಬಲವನ್ನು ಹೊಂದುವರು
ಕರ್ತನಿಗೆ ಕಾಯುವ ಎಲ್ಲರು
ಹದ್ದಿನಂತೆ ಮೇಲೆ ಹಾರುವರು
ಓಡಿದರೂ ನೀನು ನಡೆದರೂ ನೀನು (2)
ಸೋತು ಎಂದೂ ಹೋಗಲಾರೆ-(2) // ನನ್ನ ನಂಬಿಕೆಯು ನೀನೇ //
Ikkatalli sahayakane
Nan Dhukkadalli Santhoshavae
Nan Balaheena Samayadalli
Nan Balavu Neene Appa-(2)
Nanna Nambikeyu Neenae
Nan Durgavu Neenae
Nan Ashraya Neenae Appa-(2)
1) Rogagalu nanna Eduragi Bandaru
Maranada Aadhiyalli Naanniddaru
Bayavu Nanagilla Kanneeru Yendu illa-(2)
Yehova rafha Neenae sowkya needuva-(2)
// Nanna nambikeyu Neenae //
2) Karthanega Kayuva Yellaru
Hosa Balavannu Onduvaru
Karthanega Kayuva Yellaru
Haddinante Mele Haruvaru
Odidaru Neenu Nadedaru Neenu-(2)
Sothu yendu Hogalare-(2)
// Nanna Nambikeyu Neenae //
இக்கட்டல்லி சகாயகனெ
நன் துக்கதல்லி சந்தோஷவெ
நன் பலஹின சமயதல்லி
நன் பலவு நீனெ அப்பா-(2)
நன்ன நம்பிகெயு நீனெ
நன் துர்கவு நீனெ
நன் ஆஷ்ரய நீனெ அப்பா-(2)
1.ரோககலு நன்ன எதுராகி பந்தரு
மரணத ஆதியல்லி நானித்தரு-(2)
பயவு நனகில்லா கண்ணீரு யெந்து இல்லா-(2)
யெஹோவா ராஃபா நீனெ சௌகிய நீடுவா-(2)
// நன்ன நம்பிகெயு //
2.கர்த்தனிகெ காயுவ எல்லரு
ஹொஸ பலவன்னு ஒந்துவரு
கர்த்தனிகெ காயுவ எல்லரு
ஹட்டினன்தெ மேலெ ஹாறுவரு
ஓடிதரு நீனு நடெதரு நீனு-(2)
சோத்து எந்து ஹோகலாரெ-(2) // நன்ன நம்பிகெயு //

