Kannada Christian Songs

Visuvasa Valkkai Enbadhu Tamil New Christian Faith Based Song

Tamil Kannada English விசுவாச வாழ்க்கை என்பதுஒரு ஓட்டப் பந்தயமேவிசுவாச வாழ்க்கை என்பதுஒரு போர்க்களமே – (2)ஓட்டப் பந்தயத்தில் ஓடிடுபோர்க்களத்தில் நின்று போரிடு – (2) 1.பாவத்தை […]

Visuvasa Valkkai Enbadhu Tamil New Christian Faith Based Song Read More »

Ikkattalli Sahayakane Kannada Christian New Worship Faith based Song

Kannada English Tamil ಇಕ್ಕಟ್ಟಲ್ಲಿ ಸಹಾಯಕನೇನನ್ ದುಃಖದಲ್ಲಿ ಸಂತೋಷವೇನನ್ ಬಲಹೀನ ಸಮಯದಲ್ಲಿನನ್ ಬಲವು ನೀನೇ ಅಪ್ಪಾ-(2) ನನ್ನ ನಂಬಿಕೆಯು ನೀನೇನನ್ ದುರ್ಗವು ನೀನೇನನ್ ಆಶ್ರಯ ನೀನೇ ಅಪ್ಪಾ-(2)

Ikkattalli Sahayakane Kannada Christian New Worship Faith based Song Read More »

Ninna Preetiyannu Varnisalu Kannada Christian New Faith Based Worship Song

Kannada English Tamil ನಿನ್ನ ಪ್ರೀತಿಯನ್ನು ವರ್ಣಿಸಲು ಮಾತುಗಳೇ ಇಲ್ಲ ನಿನ್ನ ಕಾರ್ಯವನ್ನು ವಿವರಿಸಲು ಶಬ್ದಗಳೇ ಇಲ್ಲ-(2) ನೀತಿ ರಾಜನೇ ನಿನ್ನ ಕೊಂಡಾಡುವೆ ಸ್ತೋತ್ರ ಬಲಿಗಳನ್ನು ಅರ್ಪಿಸುವೆ

Ninna Preetiyannu Varnisalu Kannada Christian New Faith Based Worship Song Read More »

Nan Aathmavu Yehovananne Kannada Christian New Faith Based Song

Kannada English Tamil ನನ್ ಆತ್ಮವು ಯೆಹೋವನನ್ನೇ ಸದಾಕಾಲವು ನಂಬಿದೆ-(2)ಒಂದು ಕ್ಷಣವು ಮರೆಯುವುದಿಲ್ಲ ನನ್ನ ಕೈಯ ಬಿಡುವುದೇಇಲ್ಲ ಅಂಗೈಯಲ್ಲಿ ಚಿತ್ರಿಸಿರುವೆ-(2) ಯೇಸೈಯ ಯೇಸೈಯ ಯೇಸೈಯ ನನ್ನ ನಂಬಿಕೆ

Nan Aathmavu Yehovananne Kannada Christian New Faith Based Song Read More »

Ninna Bittu Nannannu Preetisuvavaru Kannada Christian New Devotional Worship Song

Kannada English Tamil ನಿನ್ನ ಬಿಟ್ಟು ನನ್ನನ್ನು ಪ್ರೀತಿಸುವವರು ಯಾರು ನಿನ್ನ ಬಿಟ್ಟು ನನ್ನನ್ನು ಕಾಯುವವರು ಯಾರು – 2 ನಿನ್ನ ಹೊರತು ಯಾರು ದೇವರೇ ನಿನ್ನ

Ninna Bittu Nannannu Preetisuvavaru Kannada Christian New Devotional Worship Song Read More »

Scroll to Top