ನಿನ್ನ ಪ್ರೀತಿಯನ್ನು ವರ್ಣಿಸಲು
ಮಾತುಗಳೇ ಇಲ್ಲ
ನಿನ್ನ ಕಾರ್ಯವನ್ನು ವಿವರಿಸಲು
ಶಬ್ದಗಳೇ ಇಲ್ಲ-(2)
ನೀತಿ ರಾಜನೇ ನಿನ್ನ ಕೊಂಡಾಡುವೆ
ಸ್ತೋತ್ರ ಬಲಿಗಳನ್ನು ಅರ್ಪಿಸುವೆ
ಹೃದಯದಿಂದ ನಿನಗೆ ಸ್ತುತಿ ಹಾಡುವೆ
ತಲೆ ಬಾಗಿ ನಿನ್ನ ಪಾದ ಬಳಿ ಬರುವೆ-(2)
1.ಆಪತ್ತಿನಿಂದ ನಮ್ಮನು ಕಾಯುತ್ತಿರುವೆ
ನರಕದ ಬಾಗಿಲಿಂದ ನಮ್ಮನು ತಪ್ಪಿಸಿರುವೆ-(2)
ಪಾಪದಲ್ಲಿ ಬೀಳದಂತೆ ಕಾಯುತ್ತಿರುವೆ
ಜೀವ ಮಾರ್ಗದಲ್ಲಿ ನಮ್ಮನು ನಿಲ್ಲಿಸಿರುವೆ-(2)
ನಾನು ನನ್ನ ಮನೆಯವರೆಲ್ಲರೂ
ನಿನ್ ಸೇವೆ ಮಾಡುವೆವು-(2) //ನೀತಿ ರಾಜನೇ //
2.ನೀನು ಕಟ್ಟದಿದ್ದರೆ ಮನೆಯೇ ಅಲ್ಲ
ನೀನು ನಡೆಸದಿದ್ದರೆ ಜೀವನವಿಲ್ಲಾ-(2)
ಯೆಹೋವ ಈರೇ ಆಗಿ ಪೋಷಿಸುತ್ತಿರುವೆ
ಯೆಹೋವ ನಿಸ್ಸಿಯಾಗಿ ಜಯ ತಂದಿರುವೆ-(2)
ನಾನು ನನ್ನ ಮನೆಯವರೆಲ್ಲರೂ
ನಿನ್ ಸೇವೆ ಮಾಡುವೆವು-(2) //ನೀತಿ ರಾಜನೇ //
3.ಹೆಸರಿಡಿದು ನಮ್ಮನ್ನು ಕರೆದಿರುವೆ
ನಿನ್ನ ಸೇವೆಗಾಗಿ ನಮ್ಮನ್ನು ಆರಿಸಿರುವೆ-(2)
ಆತ್ಮಗಳ ಕಟ್ಟಲು ಕೃಪೆ ನೀಡಿರುವೆ
ಆತ್ಮದಿಂದ ಚಲಿಸಲು ವರ ನೀಡಿರುವೆ- (2)
ನಾನು ನನ್ನ ಸಭೆಯವರೆಲ್ಲರೂ
ನಿನ್ ಸೇವೆ ಮಾಡುವೆವು-(2) //ನೀತಿ ರಾಜನೇ //
Ninna preetiyannu varnisalu
Maatugalea illa
Ninna kaaryavannu vivarisalu
Shapdagalea illa-(2)
Neeti raajane ninna Kondaaduve
Stotra baligalannu arpisuve
Hrudayadinda ninage stuti haaduve
Thale baagi ninna paada bali baruve-(2)
1.Aapattininda nammannu kaayuttiruve
Narakada baagilinda nammannu tappisiruve-(2)
Paapadalli biladanthe Kaayuttiruve
Jeeva maargadalli nammannu nillisiruve-(2)
Naanu nanna maneyavarellaru
Nin seve maaduvevu-(2) // Neeti raajane //
2.Neenu kattadiddarea maneye alla
Neenu nadesadiddarea jeevanavilla-(2)
Yehova yirea aagi poshisutthiruve
Yehova Nissi aagi jaya tandiruve-(2)
Naanu nanna maneyavarellaru
Nin seve maaduvevu-(2) // Neeti raajane //
3.Hesarididu nammannu karediruve
Nin sevegagi nammannu aarisiruve-(2)
Aatmagala kattalu krupe neediruve
Aatmadinda chalisaalu vara neediruve-(2)
Naanu nanna sabheyavarellaru
Nin seve maaduvevu-(2) // Neeti raajane //
நின்ன பிரீதியன்னு வர்ணிஸலு
மாத்துகலெ இல்லா
நின்ன கார்யவன்னு விவரிஸலு
ஷப்தகலெ இல்லா-(2)
நீதி ராஜனெ நின்ன கொண்டாடுவெ
ஸ்தோத்ர பலிகளன்னு அர்பிஸுவெ
ஹ்ருதயதிந்த நினகெ ஸ்துதி ஹாடுவெ
தலெ பாகி நின்ன பாத பலி பருவெ-(2)
1.ஆபத்தினிந்த நம்மன்னு காயுத்திருவெ
நரகத பாகிலிந்த நம்மன்னு தப்பிஸிருவெ-(2)
பாபதல்லி பீலதன்தெ காயுத்திருவெ
ஜீவ மார்கதல்லி நம்மன்னு நில்லிஸிருவெ-(2)
நானு நன்ன மனெயவரெல்லரு
நின்ன சேவெ மாடுவெவு-(2) //நீதி ராஜனெ//
2.நீனு கட்டதித்தரெ மனெயெ அல்லா
நீனு நடெஸதித்தரெ ஜீவனவில்லா-(2)
யெஹோவா யீரெ ஆகி போஷிஸுத்திருவெ
யெஹோவா நிஸி ஆகி ஜய தந்திருவெ-(2)
நானு நன்ன மனெயவரெல்லரு
நின்ன சேவெ மாடுவெவு-(2) // நீதி ராஜனெ//
3.ஹெஸரிடிது நம்மன்னு கரெதிருவெ
நின்ன சேவெகாகி நம்மன்னு ஆரிஸிருவெ-(2)
ஆத்மகள கட்டலு கிருபெ நீடிருவெ
ஆத்மதிந்த சலிஸாலு வர நீடிருவெ-(2)
நானு நன்ன சபெயவரெல்லரு
நின்ன சேவெ மாடுவெவு-(2) // நீதி ராஜனெ//

