ನಿನ್ನಿಂದಲೇ ಬದುಕು ಹಸನಾಗಿದೆ
ನಿನ್ನಿಂದಲೇ ಬಾಳು ಬೆಳಗಿತಿದೆ-(2)
ನಿನ್ ತರ ಪ್ರೀತಿಸೋರು ಎಲ್ಲೂ ಕಾಣದೆ
ನಿನ್ ಜೊತೆ ಬಾಳುವುದೇ ಮೇಲೆನಿಸಿದೆ ನಿ
ನ್ ತರ ಪ್ರೀತಿಸೋರು ಎಲ್ಲೂ ಕಾಣದೆ
ಯೇಸುವೇ ನಿನ್ ಜೊತೇಲಿ ನಾ ಬಾಳುವೆ || ನಿನ್ನಿಂದಲೇ | |
1.ಸಾಕದ ದೈವ ನೀನೆ ಎಂದೂ
ಮನ ಪದೇ ಪದೇ ಹೇಳಿದೆ…
ಬೇಕಾದ ಪ್ರೀತಿಯನು ಕೊಡುವೆಯೆಂದೂ
ಮನ ದಿನ ದಿನ ಸ್ತುತಿಸಿದೆ-(2)
ಯೋಗ್ಯತೆ ಇಲ್ಲದ ನಾನು ನಿಂತಿರುವದೂ
ಜೀವದ ರೊಟ್ಟಿ ನಿನ್ನ ಹಂಚಿರುವದೂ-(2)
ನಿನ್ನಿಂದಲೇ ತಾನೇ…ನಿನ್ನಿಂದಲೇ || ನಿನ್ನಿಂದಲೇ | |
2.ಯಾರಿಗೂ ಕಾಣದೆ ಕಣ್ಣೀರಿಡಲೂ
ಸಂತೈಸಿದ ಕರುಣಾಮಯನೇ…
ಮುಪ್ಪಿನವರೆಗೂ ಹೊರುವೆನೆಂದೂ
ಮಾತು ಕೊಟ್ಟು ತಪ್ಪಾದವನೇ-(2)
ಅರ್ಹತೆ ಇಲ್ಲದ ನಾನು ಹಾಡಿರುವದೂ
ಪ್ರೇಮದ ಪತ್ರವೇ ನಿನ್ನ ಹಂಚಿರುವದೂ-(2)
ನಿನ್ನಿಂದಲೇ ತಾನೇ… ನಿನ್ನಿಂದಲೇ || ನಿನ್ನಿಂದಲೇ | |
Ninnindale baduku hasanaagide
Ninnindale baalu belaguthide-(2)
Nin tara preetisoru yelloo kaanade
Nin jote baaluvaude meleniside
Nin tara preetisoru yelloo kaanade
Yesuve Nin joteli naa baaluve || ninnindale ||
1.Saakada daiva neene yendu
Mana pade pade helide…
Beekada preetiyanu koduve yendu
Mana dina dina stutiside (2)
Yogyathe illada naanu nintiruvadu
Jeevada rotti ninna hanchiruvadu (2)
Ninnindale… thane… ninnindale || ninnindale ||
2.Yaarigu kaanade kanniridalu
Santaisida karunaamayane…
Muppina varegu horuvenendu
Maatu kottu thappadavane (2)
Arhathe illada naanu haadiruvadu
Preemada pathrave ninna Hanchiruvadu (2)
Ninnindale… thane… ninnindale || ninnindale ||
நின்னின்தலெ பதுகு ஹஸனாகிதெ
நின்னின்தலெ பாலு பெலகுதிதெ-(2)
நின் தர பிரீதிஸொரு யெல்லூ கானதெ
நின் ஜொதெ பாலுவதெ மேலெனிஸிதெ
நின் தர பிரீதிஸொரு யெல்லூ கானதெ
இயெசுவெ நின் ஜொதெலி நா பாலுவெ || நின்னின்தலெ ||
1.சாகத தெய்வ நீனெ யெந்து
மன பதெ பதெ ஹேலிதெ
பேக்காத பிரீதியனு கொடுவெ யெந்து
மன தின தின ஸ்துதிஸிதெ (2)
யோக்யதெ இல்லத நானு நின்திருவது
ஜீவத ரொட்டி நின்ன ஹன்சிருவது (2)
நின்னின்தலெ தானெ நின்னின்தலெ || நின்னின்தலெ ||
2.யாரிகு கானதெ கன்னிரிடலு
சன்தைஸித கருணாமயனெ
முப்பின வரெகு ஹோருவெனெந்து
மாது கொட்டு தப்பதவனெ (2)
அர்ஹதெ இல்லத நானு ஹாடிருவது
பிரெமத பத்ரவெ நின்ன ஹன்சிருவது (2)
நின்னின்தலெ தானெ நின்னின்தலெ || நின்னின்தலெ ||
