ನನ್ನ ಉಸಿರಿರುವ ದಿನವೆಲ್ಲಾ
ನನ್ನ ಉಸಿರಿರುವ ದಿನವೆಲ್ಲಾ
ನಿನ್ನ ಆರಾಧನೆ ಮಾಡುವೆ
ನಾ ಬದುಕಿರುವ ಕ್ಷಣವೆಲ್ಲಾ
ನಿನ್ನ ಎಂದೆಂದು ಕೊಂಡಾಡುವೆ
ಆಶ್ರಯವೆ ನನ್ ಆಧಾರವೆ
ನಿಮಗೆ ನನ್ ಆರಾಧನೆ-ಯೇಸುವೇ
ಶಾಶ್ವತ ಪ್ರೆಮದಿ ನೀ ನನ್ನನ್ನು ಕರೆದಿರುವೆ
ಎಷ್ಟೋಂದು ಉಪಕಾರ ನೀ ನನ್ನಲಿ ಮಾಡಿರುವೆ
ಯುಗಾ ಯುಗಾಗಳಿಗು ನಿನ್ನ ನಾಮ ಉನ್ನತ್ತವೂ
ತಲೆ ತಲೆಮಾರಿಗು ನಿನ್ನ ಕ್ರುಪೆ ಶಾಶ್ವತವು
{ಆಶ್ರಾಯವೆ}
ನೀತಿವಂತನಿಗೆ ಬರುವ ಕಷ್ಟಗಳು
ಅನೇಕವಿದ್ದರು ನೀನೆ ಬಿಡಿಸುವೆ
ನನ್ನಲಿ ನಿನ್ನ ವಾಗ್ಧಾನ ತಪ್ಪುವುದೆ ಇಲ್ಲಾ
ಇಂದಿನ ಕಷ್ಟ ವೇದನೆ ಶಾಶ್ವತವೆ ಅಲ್ಲ
{ಆಶ್ರಾಯವೆ}
நன்ன உசிரிருவ தினவெல்லா
நன்ன உசிரிருவ தினவெல்லா
நின்ன ஆராதனெ மாடுவெ
நா பதுகிருவ க்ஷனவெல்லா
நின்ன எந்தெந்து கொண்டாடுவெ
ஆஷ்ரயவெ நன் ஆதாரவெ
நிமகெ நன் ஆராதனெ-இயேசுவே
ஷாஷ்வத பிரேமதி நீ நன்னன்னு கரெதிருவெ
எஷ்டொந்து உபகார நீ நன்னலி மாடிருவெ
யுகா யுகாகலிகு நின்ன நாம உன்னத்தவூ
தலெ தலெ மாரிகு நின்ன க்ருபெ ஷாஷ்வதவு
{ஆஷ்ரயவே}
நீதிவந்தனிகெ பருவ கஷ்டகளு
அநேகவித்தரு நீனெ பிடிசுவெ
நன்னலி நின்ன வாக்தான தப்புவுதெ இல்லா
இந்தின கஷ்ட வேதனெ ஷாஷ்வதவெ அல்லா
{ஆஷ்ரயவே}
Nanna usiriruva dinavellaa
Nanna usiriruva dinavellaa
Ninna aaraadhane maaduve
Naa badhukiruva kshanavellaa
Ninna endendu kondaaduve
Aashrayave nan aadhaarave
Nimage nan aaraadhane-yesuve [2]
Shaashwatha premadhi nee nannannu karedhiruve
Eshtondu upakaara nee nannali maadiruve
Yugaa yugaagaligu ninna naama unnathavoo
Thale thalemaarigu ninna krupe shaashwathavu-{aashrayave}
Neethivanthanige baruva kashtagalu
Anekaviddaru neene bidisuve
Nannali ninna vaagdhaana thappuvude illa
Indhina kashta vedhane shaashwathave alla-{aashrayave}