Nanna Pariyachaya Kannada New Christian Faith Based Worship Song

ನನ್ನ ಪರಿಚಯ ನಿನ್ನ ಮುಖವೇ ಅಲ್ಲವೋ
ನನ್ನ ಗುರುತು ನಿನ್ನ ಸಮ್ಮುಖ ಅಲ್ಲವೋ-(2)

ಘನ ಪಡಿಸುವೆ ನಿನ್ ನಾಮವ
ಹಿಡಿದಿರುವ ನಿನ್ ಕರವ-(2)

1.ಧಣಿಯದೆ ಹುಡುಕುವೆ ಕೊರಗದೆ ಬಾಳುವೆ-(2)
ಅಗಲದೇ ಇರುವೆ ಪ್ರಿಯನ ಪಾದದಿ-(2)
ನಿನ್ನ ನೆರಳನ್ನು ನಿತ್ಯವು ಬಯಸುವೆ-(2) // ನನ್ನ ಪರಿಚಯ //

2.ನಿನ್ನ ವಾಕ್ಯವು ನನ್ನ ದಾರಿಗೆ ದೀಪವು-(2)
ನಿನ್ನ ಪರಿಮಳ ಬಯಸುವೆ ಸುಖವಾಗಿ ಬಾಳುವೆ-(2)
ನನ್ನ ಪ್ರಿಯನೆ ನಿನ್ನನ್ನೇ ಪ್ರೀತಿಸ್ವೆ-(2) // ನನ್ನ ಪರಿಚಯ //

3.ನಿನ್ನನ್ನೇ ನೆನೆಸುವೆ ನಿನ್ ಬಳಿ ಬೇಡುವೆ-(2)
ನನ್ನ ಬಿಡದ ಪ್ರೀತಿಯೇ ನೆನಪೆಲ್ಲಾ ನಿನ್ನದೇ-(2)
ನನ್ನ ಬಾಳಲ್ಲಿ ಬೆರೆತ ಕರ್ತನೇ-(2) // ನನ್ನ ಪರಿಚಯ //

Nanna parichaya ninna mukhave allavoo
Nanna guruthu ninna sammukha allavoo-(2)

Ghana padisuve nin naamava
Hididhiruve nin karava-(2)

1.Dhaniyade hudukuve koragade baaluve-(2)
Agalade iruve priyana paadadhi-(2)
Ninna neralannu nithyavu bayasuve-(2) // Nanna parichaya //

2.Ninna vaakyavu nanna daarige deepavu-(2)
Ninna parimala bayasuve sukhavaagi baaluve-(2)
Nanna priyane ninnanne preetisve-(2) // Nanna parichaya //

3.Ninnanne nenesuve nin bali beduve-(2)
Nanna bidade preetiye nenapella ninnade-(2)
Nanna baalalli bereta karthane-(2) // Nanna parichaya //

நன்ன பரிச்சய நின்ன முகவெ அல்லவோ
நன்ன குருத்து நின்ன சம்முக அல்லவோ-(2)

கன படிசுவெ நின் நாமவா
ஹிடிதிருவெ நின் கரவா-(2)

1.தனியாதெ ஹுடுகுவெ கொரகாதெ பாலுவெ-(2)
அகலாதெ இருவெ பிரியன பாததி-(2)
நின்ன நெரலன்னு நித்யவு பயசுவெ-(2) // நன்ன பரிச்சய //

2.நின்ன வாக்கியவு நன்ன தாரிகெ தீபவு-(2)
நின்ன பரிமள பயசுவெ சுகவாகி பாலுவெ-(2)
நன்ன பிரியனெ நின்னன்னெ பிரீதிசுவெ-(2) // நன்ன பரிச்சய //

3.நின்னன்னெ நெனெசுவெ நின் பலி பேடுவெ-(2)
நன்ன பிடதா பிரீதியெ நெனபெல்லா நின்னதெ-(2)
நன்ன பாலல்லி பெரெத கர்த்தனெ-(2) // நன்ன பரிச்சய //

Leave a Comment

Your email address will not be published. Required fields are marked *

Scroll to Top