Idhuvaregu nanna nadesiruve / ಇದುವರೆಗೂ ನನ್ನ ನಡೆಸಿರುವೆ / இதுவரேகு நன்ன நடெஸிருவே

ಇದುವರೆಗೂ ನನ್ನ ನಡೆಸಿರುವೆ
ಇನ್ನು ಮುಂದೆ ನನ್ನ ನಡೆಸುವೆ ನೀ

ನೀನೇ ಯೆಹೋವ ಯೀರೆ
ನನ್ನೆಲ್ಲವ ನೋಡಿಕೊಳ್ವೆ
ನೀನೇ ಯೆಹೋವ ಶಮ್ಮ
ನನ್ನೊಂದಿಗೆ ಇರುವವನೇ
ನಡೆಸುವೆ ನೀ ಎಂದೆಂದೂ
ಕೊನೆವರೆಗೂ ನಡೆಸುವೆ ನೀ
-ನೀನೆ ಯೆಹೋವ

ನೀ ನನ್ನ ದೇವ ಎಂದೆಂದೂ ಇರುವ
ಸದಾಕಾಲವು ನನ್ನ ದೇವ
ಮರಣದ ವರೆಗೂ ನಡೆಸುವನು
ನನ್ನ ನಡೆಸುವನು
ನಡೆಸುವೆ ನೀ ಎಂದೆಂದೂ
ಕೊನೆವರೆಗೂ ನಡೆಸುವೆ ನೀ
-ನೀನೆ ಯೆಹೋವ

ಸತ್ಕಾರ್ಯಗಳನ್ನು ಪ್ರಾರಂಭಿಸಿದೆ
ಅಂತ್ಯದವರೆಗೂ ನಡೆಸುವೆ ನೀ
ಮುಪ್ಪಿನ ಪ್ರಾಯದಲ್ಲೂ ನಡೆಸುವೆ ನೀ
ನಂಬಿಗಸ್ತನಾಗಿರುವೆ
ನಡೆಸುವೆ ನೀ ಎಂದೆಂದೂ
ಕೊನೆವರೆಗೂ ನಡೆಸುವೆ ನೀ
-ನೀನೆ ಯೆಹೋವ

இதுவரேகு நன்ன நடெஸிருவே
இன்னு முந்தே நன்ன நடெஸுவே நீ

நீநே யெஹோவா யீரே
நன்னெல்லவ நோடிகொள்வே
நீநே யெஹோவா ஷம்மா
நன்னொந்திகே இருவவனே

நடெஸுவெ நீ எந்தெந்தூ
கொனேவரேகு நடசுவே நீ
நீநே யெஹோவா

நீ நன்ன தேவா எந்தெந்தூ இருவ
சதாகாலவு நன்ன தேவா
மரணத வரேகு நடசுவநு
நன்ன நடசுவநு
நடெஸுவெ நீ எந்தெந்தூ
கொனேவரேகு நடசுவே நீ
நீநே யெஹோவா

சத்காரியவன்னு பிராரம்பிசிதே
அந்தியதவரேகு நடசுவே நீ
முப்பின பிராயதல்லூ நடசுனே நீ
நம்பிகஸ்தனாகிருவே
நடெஸுவெ நீ எந்தெந்தூ
கொனேவரேகு நடசுவே நீ
நீநே யெஹோவா

Neene Yehovah Yeere
Nannellava Nodikolve
Neene Yehovah Shamma
Nannondhige Iruvavane

Nadesiruve nee endhendhu
Konevaregu nadesuve nee
Neene Yehovah

Nee nanna devaa endhendhu iruva
Sadhakaalavu nanna deva
Maranadha varegu nadesuvanu
Nanna Nadesuvanu
Nadesiruve nee endhendhu
Konevaregu nadesuve nee
Neene Yehovah

Sathkaaryagalannu prarambiside
Anthyadhavaregu Nadesuve Nee
Muppina Prayadallu Nadesuve Nee
Nambigasthanaagiruve
Nadesiruve nee endhendhu
Konevaregu nadesuve nee
Neene Yehovah

Leave a Comment

Your email address will not be published. Required fields are marked *

Scroll to Top