
Appa Ninna Upakaara Smarisuvenu
Ninna Shubha Krupegala Haaduvenu
Aaraadhane Aaraadhane Nan Jeeva Irovaregoo
Ikkattina Veleyalli Nan Moreyannu Laalisidhe
Nan Koogu Keli Sadhutthara Needi Nan Baala Belagiside
Nan Balavu Keerthaneyu Rakshaneyu Neene Ayyaa
Uthsaaha Dhvaniyu Jayaghoshavu Nan Goodaaradhi Molagiside
Bedavendhu Bittantha Nanna Ninagendhu Aaarisikonde
Ashcharyavaagi Athishayavaagi Anudhina Nadesiruve
Kargathala Kaniveyalli Nadedharu Bhayave Illa
Nin Donne Kolindha Dhairyava Needi Jotheyalle Neeniruve
ಅಪ್ಪಾ ನಿನ್ನ ಉಪಕಾರ ಸ್ಮರಿಸುವೆನು
ನಿನ್ನ ಶುಭ ಕೃಪೆಗಳು ಹಾಡುವೆನು
ಆರಾಧನೆ ಆರಾಧನೆ ನನ್ ಜೀವ ಇರೊವರೆಗೂ
ಇಕ್ಕಟ್ಟಿನ ವೇಳೆಯಲ್ಲಿ ನನ್ ಮೊರೆಯನ್ನು ಲಾಲಿಸಿದೆ
ನನ್ ಕೂಗು ಕೇಳಿ ಸದುತ್ತರ ನೀಡಿ ನನ್ ಬಾಳ ಬೆಳಗಿಸಿದೆ
ನನ್ ಬಲವು ಕೀರ್ತನೆಯು ರಕ್ಷಣೆಯು ನೀನೆ ಅಯ್ಯಾ
ಉತ್ಸಾಹ ಧ್ವನಿಯು ಜಯಘೋಷವು ನನ್ ಗುಡಾರದಿ ಮೊಳಗಿಸಿದೆ
ಬೇಡವೆಂದು ಬಿಟ್ಟಂತ ನನ್ನ ನಿನಗಾಗಿ ಆರಿಸಿಕೊಂಡೆ
ಆಶ್ಚರ್ಯವಾಗಿ ಅದ್ಭುತವಾಗಿ ಅನುದಿನ ನಡೆಸಿರುವೆ
ಕಾರ್ಗತ್ತಲ ಕಣಿವೆಯಲ್ಲಿ ನಡೆದರೂ ಭಯವೆ ಇಲ್ಲಾ
ನಿನ್ ದೊಣ್ಣೆ ಕೋಲಿಂದ ಧೈರ್ಯವ ನೀಡಿ ಜೊತೆಯಲ್ಲೇ ನೀನಿರುವೆ
அப்பா நின்ன உபகார ஸ்மரிஸுவெனு
நின்ன ஷுப க்ருபெகல ஹாடுவெனு
ஆராதனெ ஆராதனெ நன் ஜீவ இரொவரெகூ
இக்கட்டின வேலெயல்லி நன் மொரெயன்னு லாலிஸிதெ
நன் கூகு கேலி ஸதுத்தர நீடி நன் பால பெலகிஸிதெ
நன் பலவு கீர்த்தனெயு ரக்ஷனெயு நீனெ அய்யா
உத்ஸாஹ த்வனியு ஜயகொஷவு நன் கூடாரதி மொலகிஸிதெ
பெடவென்து பிட்டன்த நன்ன நினகென்து ஆரிஸிகொன்டெ
ஆஷ்சர்யவாகி அதிஷயவாகி அனுதின நடெஸிருவெ
கார்கதல கனிவெயல்லி நடெதரு பயவெ இல்லா
நின் தொன்னெ கோலின்த தைரியவ நீடி ஜொதெயல்லெ நீனிருவெ