Nan Aathmavu Yehovananne Kannada Christian New Faith Based Song

ನನ್ ಆತ್ಮವು ಯೆಹೋವನನ್ನೇ
ಸದಾಕಾಲವು ನಂಬಿದೆ-(2)
ಒಂದು ಕ್ಷಣವು ಮರೆಯುವುದಿಲ್ಲ
ನನ್ನ ಕೈಯ ಬಿಡುವುದೇಇಲ್ಲ
ಅಂಗೈಯಲ್ಲಿ ಚಿತ್ರಿಸಿರುವೆ-(2)

ಯೇಸೈಯ ಯೇಸೈಯ ಯೇಸೈಯ
ನನ್ನ ನಂಬಿಕೆ ಆಧಾರವೂ ನೀವೇ ಯೇಸೈಯ-(2)

1.ಇರುಳಲ್ಲಿ ಭಯ ಹುಟ್ಟಿಸುವ ಹಗಲಲ್ಲಿ ಹಾರಿಬರುವ
ಯಾವ ಬಾಣಕ್ಕೂ ಬಯಪಡೆನು-(2)
ಬೇಟೆಗಾರನ ಬಲೆಯಿಂದ ತಪ್ಪಿಸಿರುವೆ
ಮರಣಕರ ವ್ಯಾಧಿಯಿಂದ ಬಿಡಿಸಿರುವೆ-(2)         | |ಯೇಸೈಯ ಯೇಸೈಯ| |

2.ಸರ್ವಶಕ್ತನೇ ನಿನ್ನ ನೆರಳಲ್ಲಿ ತಂಗಿರುವೆ
ಯಾವ ಬಾಧೆಯೂ ನನಗೆಯಿಲ್ಲ
ಮಾರ್ಗವೆಲ್ಲ ಕಾಯುವ ಧೂತರುಂಟು
ಕಾಲು ಕಲ್ಲಿಗೆ ತಗಲದಂತೆ ಕಾಯುವರು-(2)        | |ಯೇಸೈಯ ಯೇಸೈಯ| |

Nan Aathmavu Yehovananne
Sadakaalavu Nambide-(2)
Ondu Kshanavu Mareyuvadilla
Nanna Kaiya Biduvudilla
Angayyalli Chithrisiruve-(2)

Yesayya Yesayya Yesayya
Nanna Nambike Adharavu Neeve Yesayya-(2)

1.Irulalli Bayahuttisuva Hagalalli Haaribaruva
Yava Baanakku Bayapadenu-(2)
Betegarana Baleyinda Thappisiruve
Maranaakara Vyadiyinda Bidisiruve-(2)               ||Yesayya Yesayya||

2.Sarwashakthane Ninna Neralalli Thangiruve
Yava Badheyu Nanageyilla-(2)
Margavella Kayuva Dutharuntu
Kaalu Kallige Thagaladanthe Kaayuvaru-(2)       ||Yesayya Yesayya||

நன் ஆத்மாவு யெஹோவனன்னெ
சதாகாலவு நம்பிதெ-(2)
ஒந்துக்ஷனவு மரெயுவதில்லா
நன்ன கைய பிடுவுதில்லா
அங்கையல்லி சித்ரிஸிருவெ-(2)

இயேசய்யா இயேசய்யா இயேசய்யா
நன்ன நம்பிக்கெ ஆதாரவு நீவெ இயேசய்யா-(2)

1.இருளல்லி பயஹுட்டிசுவ ஹகலல்லி ஹாரிபருவ
யாவ பானக்கு பயபடெனு-(2)
பேட்டெகாரண பலெயிந்த தப்பிஸிருவெ
மரணாகர வியாதியிந்த பிடிஸிருவெ-(2)      ||இயேசய்யா இயேசய்யா||

2.சர்வஷக்தனெ நின்ன நெரலல்லி தங்கிருவெ
யாவ பாதெயு நனகெயில்லா-(2)
மர்கவெல்லா காயுவ தூதருண்டு
காலு கல்லிகெ தகலதன்தெ காயுவரு-(2)     ||இயேசய்யா இயேசய்யா||

Leave a Comment

Your email address will not be published. Required fields are marked *

Scroll to Top