ನಿನ್ನ ಬಿಟ್ಟು ನನ್ನನ್ನು ಪ್ರೀತಿಸುವವರು ಯಾರು ನಿ
ನ್ನ ಬಿಟ್ಟು ನನ್ನನ್ನು ಕಾಯುವವರು ಯಾರು – 2
ನಿನ್ನ ಹೊರತು ಯಾರು ದೇವರೇ ನಿ
ನ್ನ ಹೊರತು ಯಾರು ಯೇಸುವೇ -2
ನಿನ್ನ ರಕ್ತವ ಸುರಿಸಿ ನಿನ್ನ ಪ್ರಾಣವ ಕೊಟ್ಟು
ನನ್ನನ್ನು ಸುರಕ್ಷಿತವಾಗಿ ಇಟ್ಟಿರುವೆ ಅಯ್ಯ -2
ಯೇಸಯ್ಯ ನನ್ನೇಸಯ್ಯ
ನನಗಾಗಿ ನಿನ್ನ ಪ್ರಾಣವ ಕೊಟ್ಟಿರುವೆ
ಯೇಸಯ್ಯ ನನ್ನೇಸಯ್ಯ ಎಂ
ದು ನಿನಗಾಗಿ ನಾ ಜೀವಿಸುವೆ – 2
1.ಅಪ್ಪಾ ನಿನ್ನ ತ್ಯಾಗವ ನಾ ಮರೆಯಲಾಗದು
ಅಪ್ಪ ನಿನ್ನ ಪ್ರೀತಿಯ ನಾ ವರ್ಣಿಸಲಾಗದು -2
ಬದಲೇನು ನಾನು ಕೊಡಲಿ ಯೇಸಯ್ಯಾ
ನಿನ್ನ ಪ್ರೀತಿ ಶ್ರೇಷ್ಠವು ಓ ಯೇಸಯ್ಯ -2 ||ನಿನ್ನ ರಕ್ತವ ಸುರಿಸಿ | |
Ninna bittu nannannu preetisuvavaru yaaru
Ninna bittu nannannu kaayuvavaru yaaru – 2
Ninna horatu yaaru Devare
Ninna horatu yaaru Yesuve – 2
Ninna raktava surisi ninna praanava kottu
Nannannu surakshitavaagi ittiruve ayya – 2
Yesayya nan Yesayya
Nanagaagi ninna praanava kottiruve
Yesayya nan Yesayya
Endu ninagaagi naa jeevisuve – 2
1.Appa ninna tyaagava naa mareyalaagadu
Appa ninna preetiya naa varnisalaagadu – 2
Badalenu naanu kodali Yesayya
Ninna preeti shreshtavu O Yesayya – 2 || Ninna raktava surisi ||
நின்ன பிட்டு நன்னன்னு பிரீதிசுவவரு யாரு
நின்ன பிட்டு நன்னன்னு காயுவவரு யாரு -2
நின்ன ஹொரத்து யாரு தேவரெ
நின்ன ஹொரத்து யாரு இயேசுவெ-2
நின்ன ரக்தவ சுரிஸி நின்ன பிராணவ கொட்டு
நன்னன்னு சுரக்ஷிதவாகி இட்டிருவெ அய்யா-2
இயேசய்யா நன் இயேசய்யா
நனகாகி நின்ன பிராணவ கொட்டிருவெ
இயேசய்யா நன் இயேசய்யா
எந்து நினகாகி நா ஜீவிசுவெ-2
1.அப்பா நின்ன தியாகவ நா மரெயலாகது
அப்பா நின்ன பிரீதிய நா வர்ணிசலாகது-2
பதலெனு நானு கொடலி இயேசய்யா
நின்ன பிரீதி சிரேஷ்டவு ஓ இயேசய்யா-2 || நின்ன ரக்தவ சுரிஸி ||


