ಎಣಿಸಲು ಆಗದ ಅತಿಶಯವ
ನನ್ ಬಾಳಲಿ ಮಾಡ್ವವವನೇ
ಎಣಿಸಲು ಆಗದ ಅದ್ಭುತವ
ನನ್ ಬಾಳಲಿ ಮಾಡ್ವವನೇ –(2)
ಕೋಟಿ ಕೋಟಿ ಸ್ತುತಿ ಹೇಳಿದರೂ
ನಿನಗದು ಸಮವಾಗ್ವಾದೋ…
ಕೋಟಿ ಕೋಟಿ ಸ್ತುತಿ ಹೇಳಿದರೂ
ನನ್ ಬಾಳೇ ಸಾಕಾಗ್ವದೋ-(2)
1.ತಕ್ಕ ಸಮಯದಲಿ ಮಾತನು ಕೊಟ್ಟು
ನನ್ನ ಸೋಲದಂತೆ ನಡೆಸಿದ್ದನ್ನು ನೆನಸಿ ಹಾಡುವೆ
ಸೋತ ಸಮಯದಲಿ ಕೃಪೆಯನು ತಂದು
ನನ್ನ ಬೀಳದಂತೆ ಹೊತ್ತದನ್ನು ಹಾಡಿ ಹರಸುವೆ-(2)
ಕೈಯ ಬಿಡಾದೆ ಕಾದಿರುವೆ ನೀ
ನಿನ್ನ ವಾಕ್ಯದಿಂದ ನಡೆಸಿದೆ ಅಯ್ಯಾ-(2) ||ಕೋಟಿ ಕೋಟಿ ||
2.ಒಂಟಿಯಾಗಿ ನಾ ಅಲೆದಾಗೆಲ್ಲ
ಒಬ್ಬ ತಾಯಿಯಂತೆ ಸಂತೈಸಿದ -ನೆನಸಿ ಹಾಡಿವೆ
ಕೊರೆತೆಯಲ್ಲಿ ನಾ ಇರುವಾಗೆಲ್ಲಾ
ಒಬ್ಬ ತಂದೆಯಂತೆ ಒದಗಿಸಿದ ಹಾಡಿ ಹರಸುವೆ-(2)
ಕೊರೆತೆಯಲೆಲ್ಲಾ ಕೃಪೆಯನು ತಂದು
ನನ್ನ ತಳ್ಳಾದೆ ಸೇರಿಸಿಕೊಂಡೆ-(2) ||ಕೋಟಿ ಕೋಟಿ||
3.ದೀನ ದರಿದ್ರನು ಆದ ನನ್ನನು
ಆರಿಸಿ ನೀ ಹರಸಿದ್ದನ್ನು ನೆನಸಿ ಹಾಡುವೆ
ಅಸ್ತವ್ಯಸ್ತವಾದ ನನ ಬಾಳನು
ಸೌಂದರ್ಯದಲಿ ಕ್ರಮಪಡಿಸಿದೆ ಹಾಡಿ ಹರಸುವೆ-(2)
ಧೂಳಿನಿಂದ ಮೇಲಕ್ಕೆತ್ತಿ
ನನ್ನ ತಲೆಯಾಗಿ ಮಾಡಿದೆ ಅಯ್ಯಾ-(2) ||ಕೋಟಿ ಕೋಟಿ||
Enisalu aagada atishayava
Nan baalali maadvavavane
Enisalu aagada adbhutava
Nan baalali maadvavane-(2)
Koti koti stuti helidaru
Ninagadu samavaagvaado…
Koti koti stuti helidaru
Nan baale saakaagvado-(2)
1.Takka samayadali maatanu kottu
Nanna soladante nadesiddannu nenasi haaduve
Sota samayadali krupeyanu tandu
Nanna beeladante hottadannu haadi harasuve-(2)
Kaiya bidade kaadiruve nee
Ninna vaakyadinda nadeside ayya-(2) ||Koti koti||
2.Ontiyaagi naa aledagella
Obba taayiyante santaisida nenasi haaduve
Koretayalli naa iruvaagella
Obba tandeyante odagisida haadi harasuve-(2)
Koretayalella krupeyanu tandu
Nanna tallaade serisikonde-(2) ||Koti koti||
3.Deena daridranu aada nannanu
Aarisi nee harasiddannu nenasi haaduve
Astavyastavaada nanna baalanu
Soundaryadalli kramapadiside haadi harasuve-(2)
Dhoolininda meleketti
nanna taleyaagi maadide ayya-(2) ||Koti koti||
எணிஸலு ஆகத அதிஷயவ
நன் பாலலி மாட்வவனெ
எணிஸலு ஆகத அத்புதவ
நன் பாலலி மாட்வவனெ-(2)
கோட்டி கோட்டி ஸ்துதி ஹெலிதரு
நினகது ஸமவாக்வதொ…
கோட்டி கோட்டி ஸ்துதி ஹெலிதரு
நன் பாலெ ஸாகாக்வதொ-(2)
1.தக்க ஸமயதலி மாத்தனு கொட்டு
நன்ன ஸோலதன்தெ நடெஸித்தன்னு நெனஸி ஹாடுவெ
சோத்த ஸமயதலி க்ருபெயனு தந்து
நன்ன பீலதன்தெ ஹொத்ததன்னு ஹாடி ஹரசுவெ-(2)
கை பிடதெ காதிருவெ நீ
நின்ன வாக்யதிந்த நடெஸிதெ அய்யா-(2) ||கோட்டி கோட்டி||
2.ஒன்டியாகி நா அலெதாகெல்லா
ஒப்ப தாயியன்தெ ஸன்தைஸித நெனஸி ஹாடுவெ
கொரெதயல்லி நா இருவாகெல்லா
ஒப்ப தந்தெயன்தெ ஒதகிஸித ஹாடி ஹரசுவெ-(2)
கொரெதயலெல்லா கிருபெயனு தந்து
நன்ன தல்லாதெ சேரிஸிகொண்டெ-(2) ||கோட்டி கோட்டி||
3.தீன தரித்ரனு ஆத நன்னனு
ஆரிஸி நீ ஹரஸித்தன்னு நெனஸி ஹாடுவெ
அஸ்தவியஸ்தவாத நன்ன பாலனு
சௌந்தர்யதல்லி கிரமபடிஸிதெ ஹாடி ஹரசுவெ-(2)
தூலிநின்த மேலெக்கெத்தி
நன்ன தலெயாகி மாடிதெ அய்யா-(2) ||கோட்டி கோட்டி||

