Sthirapadisuvaatane /ಸ್ಥಿರಪಡಿಸುವಾತನೇ /Kannada New Worship Faith Based Song Lyrics 2025

ಸ್ಥಿರಪಡಿಸುವಾತನೇ ಬಲಪಡಿಸುವಾತನೇ
ಕೆಳಬಿದ್ದ ಸ್ಥಳದಲ್ಲೆ ನಿಲ್ಲಿಸುವಾತನೇ
ಘನಪಡಿಸುವಾತನೇ ಹೆಚ್ಚಿಸುವಾತನೇ
ನಮ್ಮ ಪರ ನಿಂತು ಜಯ ನೀಡುವಾತನೇ-(2)

ಏನಾದರು ನೀನೇ ಮಾಡಿ ಕಥೆಯೆಲ್ಲಾ ಬದಲಾಗಿಸುವೆ
ನ್ನ ನಾಮಕ್ಕೆ ಎಲ್ಲಾ ಮಹಿಮೆ ತಂದುಕೊಳ್ಳುವೆ-(2)
ಯೇಸುವೇ ಯೇಸುವೇ ನಿನಗೆ ಎಲ್ಲಾ ಸಾಧ್ಯವೇ-(2)

1.ಸರ್ವಕೃಪಾನಿಧಿ ಪರಮ ಕುಂಬಾರನೇ
ನಮ್ಮಯ ಜೀವವು ನಿನ್ನ ಕೈಯಲ್ಲಿದೆ-(2)
ಓ ದೇವಾ ನಿಮ್ಮಾಲೋಚನೆಯೆಲ್ಲಾ ಉತ್ಕೃಷ್ಟವಾಗಿವೆ
ನಮ್ಮೂಹೆಗೆ ಮೀರಿದ ಕಾರ್ಯಗಳೆಷ್ಟೋ ಮಾಡುತ್ತಲೇ ಇವೆ-(2)

2.ನಿನ್ನಾಜ್ಞೆ ಇಲ್ಲದೆ ಏನಾಗದೆಂದಿಗೂ
ನಿನ್ನ ಬೇಲಿ ಮೀರಲು ವೈರಿಗೆ ಸಾಧ್ಯವೋ-(2)
ಓ ದೇವಾ ನೀವೇ ನಮ್ಮೊಡನಿರಲು ಅಷ್ಟೇ ಸಾಕಯ್ಯಾ
ಅಪವಾದಿ ಬಗೆದ ಕೇಡುಗಳ್ಳೆಲ್ಲಾ ಮೇಲಾಗಿ ಬರುವವು-(2)

Sthirapadisuvaatane Balapadisuvaatane
Kelabidda sthaladalle nillisuvane
Ghanapadisuvaatane Heccisuvaatane
Namma para nintu jaya needuvaatane-(2)

Enadaroo neene maadi katheyella badalagisuve
Ninna naamakke ella mahime tandukolluve
Yesuve Yesuve Ninage ella sadhyave-(2)

1.Sarvakrupanidhi Parama Kumbarane
Nammaya jeevavu ninna kaiyallide-(2)
O Deva nimma alochaneyella utkrushtavagive
Namma uhage meerida karyagaleshto maaduttale ive-(2)

2.Ninnagne illade enagadendigoo
Ninna beli meeralu vairige sadhyavo-(2)
O Deva neeve nammodaniralu ashte sakayya
Apavadi bageda kedugalella melagi baruvavu-(2)

ஸ்திரபடிசுவாதனெ பலபடிசுவாதனெ
கெலபித்த ஸ்தலதல்லெ நில்லிசுவாதனெ
கனபடிசுவாதனெ ஹெச்சிசுவாதனெ
நம்ம பர நின்து ஜய நீடுவாதனெ-(2)

ஏனாதரு நீனெ மாடி கதெயெல்லா பதலாகிசுவெ
நின்ன நாமக்கெ எல்லா மஹிமெ தந்துகொல்லுவெ-(2)
யேசுவே…. யேசுவே….. நினகெ எல்லா சாத்யவெ-(2)

1.ஸர்வகிருபாநிதி பரம கும்பாரனெ
நம்மய ஜீவவு நின்ன கையல்லிதெ-(2)
ஓ தேவா நிம்ம ஆலொசனெயெல்லா உத்கிருஸ்டவாகிவெ
நம்ம ஊஹகெ மீரித கார்யகலெஷ்டோ மாடுத்தலெ இவெ-(2)

2.நின் ஆக்னெ இல்லதெ ஏனாகதெந்திகு
நின்ன பேலி மிரலு வைரிகெ சாத்யவோ-(2)
ஓ தேவா நீவெ நம்மொடனிரலு அஷ்டே சாக்கய்யா
அபவாதி பகெத கேடுகலெல்லா மேலாகி பருவவு-(2)

Leave a Comment

Your email address will not be published. Required fields are marked *

Scroll to Top