Neenu Maadida Upakaarake Lyrics – Kannada New Christian Worship Song

ನೀನು ಮಾಡಿದ ಉಪಕಾರಕ್ಕೆ
ನೀನು ತೋರಿಸಿದ ಕೃಪೆಗೆ (2)
ವಂದನೇ ಯೇಸಯ್ಯ ವಂದನೇ ಯೇಸಯ್ಯ (4)

1) ನಾನು ಎಷ್ಟರವನೆಂದು ನೀನು
ನನ್ನ ಅಧಿಕವಾಗಿ ಪ್ರೀತಿಸಿರುವೆ
ಹಂತ ಹಂತವಾಗಿ ಹೆಚ್ಚಿಸಿ ನನ್ನ ಬಹಳವಾಗಿ ವಿಸ್ತರಿಸಿರವೆ (2)
ವಂದನೇ ಯೇಸಯ್ಯ ವಂದನೇ ಯೇಸಯ್ಯ  (4)

2) ಬಲಹೀನನಾದ ನನ್ನನ್ನು
ನೀನು ಅಧಿಕವಾಗಿ ಬಲಪಡಿಸಿರುವೆ
ಕ್ರಿಸ್ತೇಸು ಮಹಿಮೈಶ್ವರ್ಯದಲ್ಲಿ ಪ್ರತಿ ಕೊರತೆಯನ್ನು ನೀಗಿಸಿದೆ (2)
ವಂದನೇ ಯೇಸಯ್ಯ ವಂದನೇ ಯೇಸಯ್ಯ (4)

3) ಯಾವ ಯೋಗ್ಯತೆ ಇಲ್ಲದ ನನ್ನ
ನಿನ್ನ ಪ್ರೀತಿಯಿಂದ ರಕ್ಷಿಸಿರುವೆ
ನಿನ್ನ ಸೇವೆಯನ್ನು ಮಾಡಲು
ನಿನ್ನ ಆತ್ಮದಿಂದ ಅಭಿಷೇಕಿಸಿದೆ (2)
ವಂದನೇ ಯೇಸಯ್ಯ ವಂದನೇ ಯೆಸಯ್ಯ (4)

Neenu maaḍida upakaarake
Neenu thorisida kr̥upege (2)
Vandane yēsayya vandane yesayya (4)

1) Naanu eṣhṭaravanendu neenu
Nanna adhikavaagi preetisiruve
Hanta hantavagi hechisi
Nanna bahaḷavāagi vistharisiruve (2)
Vandane yesayya vandane yēsayya (4)

2) Balaheenanaada nannannu
Neenu adhikavaagi balapaḍisiruve
Kristhesu mahimaiśhvaryadalli
Prati korateyannu neegiside (2)
Vandane yesayya vandane yēsayya (4)

3) Yaava yogyathe illada nanna
Ninna preethiyinda rakṣhisiruve
Ninna seveyannu maḍalu
Ninna athmadinda abhiṣhekiside (2)
Vandane yesayya vandane yesayya (4)

Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.

நீனு மாடித உபகாரகெ
நீனு தோரிஸித க்ருபெகெ
வந்தனெ இயேசய்யா வந்தனெ இயேசய்யா (4)

1) நானு எஷ்டரவனெந்து நீனு
நன்ன அதிகவாகி ப்ரீதிஸிருவெ
ஹன்த ஹன்தவாகி ஹெச்சிஸி
நன்ன பஹளவாகி விஸ்தரிஸிருவ (2)
வந்தனெ இயேஸய்யா வந்தனெ இயேஸய்யா (4)

2) பலஹீனனாத நன்னன்னு
நீனு அதிகவாகி பலபடிஸிருவெ
கிறிஸ்தேஸு மஹிமைஷ்வர்யதல்லி
பிரதி கொரதெயன்னு நீகிஸிதெ (2)
வந்தனெ இயேஸய்யா வந்தனெ இயேஸய்யா (4)

3) யாவ யோக்கியதெ இல்லத நன்ன
நின்ன ப்ரீதியிந்த ரக்ஷிஸிருவெ
நின்ன சேவெயன்னு மாடலு
நின்ன அத்மதிந்த அபிஷேகிஸிதெ (2)
வந்தனெ இயேஸய்யா வந்தனெ இயேஸய்யா (4)

Leave a Comment

Your email address will not be published. Required fields are marked *

Scroll to Top