ದೇವರು ನನಗೆ ಆಶ್ರಯ ದುರ್ಗ / தேவரு நனகெ ஆஷ்ரயா துர்க / Devaru Nanage Ashraya Durga

ದೇವರು ನನಗೆ ಆಶ್ರಯ ದುರ್ಗ
ಸಂಕಟದಲ್ಲಿ ಸಿದ್ದ ಸಹಾಯಕ
ಕಡಲಲ್ಲಿ ಗುಡ್ಡಗಳು
ಮುಳುಗಿದರು ಭಯವಿಲ್ಲ
ಈ ಭೂಮಿ ಅಳಿದರು ನನಗೆನು ಭಯವಿಲ್ಲ

1.ಹಸಿರು ಗಾವಲಲ್ಲಿ ನನ್ನನ್ನು ತಂಗಿಸುವನು
ತಂಪಾದ ಬುಗ್ಗೆಯಿಂದ ದಾಹವ ತಣಿಸುವನು (2)
ನನ್ನ ಪ್ರಾಣವನ್ನು ಉಜ್ಜಿವಗೊಳಿಸುವನು (2)
ಉಜ್ಜಿವಗೊಳಿಸುವನು

2.ವೈರಿಗಳ ಎದುರಲ್ಲಿ ಔತಣ ಬಡಿಸುವನು
ನನ್ನಯ ಶಿರದಲ್ಲಿ ತೈಲವ ಹಚ್ಚುವನು (2)
ಜೀವಮಾನವೆಲ್ಲಾ ಶುಭವ ನೀಡುವನು
ಜೀವಮಾನವೆಲ್ಲಾ ಕೃಪೆಯ ತೊರವನು(2)
ಕೃಪೆಯ ತೊರವನು.!

3.ಪ್ರೀತಿ ಕೃಪೆಗಳೆಂಬ ಕಿರಿಟ ತೊಡಿಸುವನು
ಶ್ರೇಷ್ಟವರಗಳಿಂದ ನನ್ನಾಸೆ ಪೂರೈಸುವ (2)
ಹದ್ದಿಗೆ ಬರುವಂತೆ ಯವ್ವನ ಬರಮಾಡುವ (2)
ಯವ್ವನ ಬರಮಾಡುವ…!

தேவரு நனகெ ஆஷ்ரயா துர்க
ஸங்க்கடதல்லி சித்த ஸஹாயக்கா
கடலல்லி குட்டகளு
முளுகிதரு பயவில்லா
ஈ பூமி அளிதரு நனகேனு பயவில்லா

1. ஹசிரு காவலல்லி நன்னன்னு தங்கிசுவனு
தம்பாத புக்கெயிந்தா தாஹவ தணிசுவனு
நன்ன பிராணவன்னு உஜ்ஜிவகொளிசுவனு
உஜ்ஜிவகொளிசுவனு

2. வைரிகளா எதுரல்லி ஔதண படிசுவனு
நன்னய ஷிரதல்லி தைலவ ஹச்சுவனு
ஜீவமானவெல்லா ஷுபவ நீடுவனு
ஜீவமானவெல்லா கிருப்பெய தோருவனு
கிருபெய தோருவனு

3. பிரீத்தி கிருப்பெகளெம்ப கிரிட்ட தொடிசுவனு
ஷிரேஷ்ட்டவரகளிந்த நன்னாஸெ பூரைசுவ
ஹத்திகெ பருவந்தெ யவ்வன பரமாடுவா
யவ்வன பரமாடுவா

Devaru Nanage Ashraya Durga
Sankatadalli Sidda Sahayaka
Kadalalli Guddaglu Mulugidaru Bhayavilla
E bhoomi Alidaru Nanagenu Bhayavilla

1. Hasiragavalalli Nannannu Meyisuvanu
Tampada Buggeyinda Daahava Tanisuvanu
Nanna Pranavanu Ujjivagolisuvanu

2. Vairigala Edurali Outana Badisuvanu
Nannaya Shiradalli Tailava Hachchuvanu
Jeeva Maanavella Shubhava Needuvanu
Jeeva Manavella Krupeya Tooruvanu

3. Priti Krupegalemba Kirita Todisuvanu
Shreshta Varagalinda Nannase Pooraisuva
Haddige Baruvante Yauvana Bara Maaduva

Leave a Comment

Your email address will not be published. Required fields are marked *

Scroll to Top