ನೂತನ ದಿನದೊಳಗೆ ನನ್ನ ನಡೆಸು
ನೂತನ ಕೃಪೆಯಿಂದ ನನ್ನ ತುಂಬಿಸು || ೨
ಹೊಸ ಕೃಪೆಯ ನೀಡು ದೇವಾ || ೨
ಹೊಸ ಬಲವಾ ನೀಡುದೆವಾ ||೨
1. ಆರಂಭ ಅಲ್ಪವಾದರೂ ಅಂತ್ಯವು ಸಂಪೂರ್ಣವು || ೨
ಕೊರತೆಗಳು ನೀಗಲಿ- ಎಲ್ಲಾ
ಕೊರತೆಗಳು ನೀಗಲಿ
ಕಷ್ಟಗಳು ನೀಗಿ ಹೋಗಲಿ -ನಮ್ಮ
ಕಷ್ಟಗಳು ನೀಗಿ ಹೋಗಲಿ
||ಹೊಸ ಕೃಪೆಯ||
2. ಲಜ್ಜೆಗೆ ಬದಲಾಗಿ ಮೇಲನ್ನು ನೀಡುದೇವ ||
ಕಣ್ಣೀರಿಗೆ ಬದಲಾಗಿ- ನನ್ನ
ಕಣ್ಣೀರಿಗೆ ಬದಲಾಗಿ
ಅನಂದ ನೀಡುದೇವಾ-ಪರಮ
ಅನಂದ ನೀಡುದೇವಾ
||ಹೊಸ ಕೃಪೆಯ||
3. ಸವಾಲನ್ನು ಸಂಧಿಸಲು ಈ ಲೋಕವ ನಾ ಜಯಿಸಲು || ೨
ಸಂಬಂಧವು ಸ್ಥಿರಗೊಳ್ಳಲು- ನಮ್ಮ
ಸಂಬಂಧವು ಸ್ಥಿರಗೊಳ್ಳಲು
ಸಮಾಧಾನ ನಾ ಹೊಂದಲು- ಕುಟುಂಬದ
ಸಮಾಧಾನ ನಾ ಹೊಂದಲು
||ಹೊಸ ಕೃಪೆಯ||
நூதன தினதொளகெ நன்ன நடெஸு
நூதன க்றுபெயிந்த நன்ன தும்பிஸு||
ஹொஸ க்றுபெய நீடு தேவா
ஹொஸ பலவா நீடு தேவா
ஆரம்ப அல்பவாதரூ அந்தியவு ஸம்பூர்ணவு
கொரத்தெகளு நீகலி எல்லா
கொரத்தெகளு நீகலி
கஷ்டகளு நீகி ஹோகலி -நம்ம
கஷ்டகளு நீகி ஹோகலி
||ஹொஸ க்றுபெய||
லஜ்ஜெகெ பதலாகி மேலன்னு நீடுதேவா ||
கண்ணீரிகெ பதலாகி நம்ம
கண்ணீரிகெ பதலாகி ஆனந்த நீடுதேவா
பரம ஆனந்த நீடுதேவா
||ஹொஸ க்றுபெய||
ஸவாலன்னு ஸந்திஸலு ஈ லோகவ நா ஜெயிஸலு ||
ஸம்பந்தவு ஸ்திரகொள்ளலு நம்ம
ஸம்பந்தவு ஸ்திரகொள்ளலு ஸமாதான நா ஹொந்தலு குடும்பத
ஸமாதான நா ஹொந்தலு
||ஹொஸ க்றுபெய|
Noothana Dhinadholage Nanna Nadesu
Noothana Krupeyinda Nanna Tumbisu
Hosa Krupeya Needu Deva
Hosa Balavaa Needu Deva
1. Aaramba alpavaadaru
Anthyavau Sampoornavu (2)
Korathegalu Neegali – ellaa -2
Namma kashtagalu neegi hogali -2
2. Lajjege Badalaagi
Melannu Needu Deva (2)
Kanneerige Badalaagi- Namma -2
Anandha Needu Deva – Parama -2
3. Savaalannu Sandhisalu
E Lokava Naa Jayisalu (2)
Sambhandhavu Sthiragollalu – 2
Samaadhana Naa Hondhalu – 2