ಸ್ತೊತ್ರದಿಂದಲೆ ಸ್ತುತಿ ಹಾಡುವೆ / ஸ்தோத்திரதிந்தலே ஸ்துதி ஹாடுவே / Sthotradindale Sthuthi Haaduve

ಸ್ತೊತ್ರದಿಂದಲೆ ಸ್ತುತಿ ಹಾಡುವೆ ನನ್ನ ಯೇಸು ರಾಜನ ನನಗಾಗಿ ಮಾಡಿದ ಉಪಕರಕೆ ಎಂದೆಂದೂ ನ ವಂದಿಸುವೇ

1. ಎಣಿಸಲಾರದ ಆಶೀರ್ವಾದಗಳ ಎಂದೆಂದೂ ನೀ ನೀಡಿರುವೆ
ಯೋಗ್ಯತೆ ಇಲ್ಲದ ನನಗೆ ಕೃಪೆ ನೀ ನೀಡಿರುವೆ ಸ್ತೋತ್ರ

2. ಸತ್ಯಾ ದೇವರೇ ಎಕಾ ಪುತ್ರನೇ ನಿನ್ನನೇ ನ ನಂಬಿರುವೇ
ಎಲ್ಲ ಕಾಲದಲ್ಲೂ ನಿಮ್ಮ ಕೃಪೆಯನ್ನು ವರವಾಗಿ ನೀಡೆನ

ஸ்தோத்திரதிந்தலே ஸ்துதி ஹாடுவே
நன்ன இயேசு ராஜனா
நனகாகி மாடித உபகாரக்கெ
எந்தெந்து நா வந்திசுவே

எணிஸலாரத ஆஷிர்வாதகள
எந்தெந்தூ நீ நீடிருவெ
யோகியதே இல்லத நனகெ கிருப்பெ
நீ நீடிருவெ ஸ்தோத்திர

சத்திய தேவரே ஏக்க புத்திரனே
நின்னனே நா நம்பிருவெ
எல்லா காலதல்லு நிம்ம கிருப்பெயன்னு
வரவாகி நீடென

Sthothra dindale sthuthi haaduve
Nanna Yesu raajana
Nanagagi maaditha upakarakae
End hendhu na vandhisu ve

1. Enisalagadha aashirvadhagala
Endhendhu nee neediriuve
Yogyathe illadha nanage krupe
Nee neediruve sthothra

2. Sathya devare eka puthrane
Nimanne naa nambiruve
Ella kaaladhallu nimma krupeyannu
Varavaagi needenage

Leave a Comment

Your email address will not be published. Required fields are marked *

Scroll to Top