ನನ್ ಅಗತ್ಯವೆಲ್ಲ ಪೂರೈಸುವ / நன் அகத்யவெல்ல பூரைஸுவ / Nan agatyavella pooraisevuva

ನನ್ ಅಗತ್ಯವೆಲ್ಲ ಪೂರೈಸುವ

ಕೊರತೆಯೆಲ್ಲಾ ನೀಗಿಸುವ

ನನ್ ಕಣ್ಣೀರನೆಲ್ಲಾ ಒರೆಸಿರುವ

ಯೆಹೋವ ಯೀರೆ

ಯೆಹೋವ ಯೀರೆ ಯೆಹೋವ ಯೀರೆ

ನನ್ ಅಗತ್ಯವ ಪೂರೈಸುವ -(೪)

 

ಯೆಹೋವ ದೇವನೇ ನೀ ನನ್ನ ಕುರುಬನೇ

ಕೊರೆತೆಯು ನನಗೆ ಇಲ್ಲಾ

ಹಸಿರು ಗಾವಲಲ್ಲಿ ನನ್ನ ನಡೆಸಿ

ನನ್ ಧಾಹವ ತೀರಿಸಿದೆ-(೨)

ವೈರಿಗಳ ಮು೦ದೆಯೇ ಔತಣವ ಸಿದ್ಧಪಡಿಸಿರುವೆ

ನನ್ ತಲೆಯ ಅಭಿಷೇಕಿಸೆ ನನ್ ಪಾತ್ರೆಯ ಆಶೀರ್ವದಿಸಿರುವೆ

ಯೆಹೋವ ರಾಹ ಯೆಹೋವ ರಾಹ

ನನ್ ಒಳ್ಳೆಯ ಕುರುಬ ನೀನೇ -(೪)

 

ದೀನನನ್ನು ಧೂಳಿನಿ೦ದ ಧರಿದ್ರನ ತಿಪ್ಪೆಯಿಂದ

ಮೇಲಕ್ಕೆ ಎತ್ತಿದವನೇ ಪ್ರಭುಗಳೊ೦ತಿಗೆ ನನ್ನಕೂರಿಸಿ

ಉನ್ನತಕ್ಕೇ ಎತ್ತಿದವನೇ-(೨)

ಭಕ್ತರ ಹೆಜ್ಜೆಗಳನ್ನು ಕಾಯುವ ದೇವಾ ನೀನಲ್ಲವೋ

ನಿನ್ನ ರಕ್ಷಣೆಯಲ್ಲಿ ನಾ ಇಂದಿಗೂ ಆನಂದಿಸುವೆನು-(೨)

ಯೆಹೋವ ಶಾಬೋತ್ ಯೆಹೋವ ಶಾಬೋತ್

ನನ್ನ ಎಂದಿಗೂ ಕಾಯ್ವವನೇ -(೪)

 

ಯೆಹೋವ ಯೀರೆ ಯೆಹೋವ ರಾಹ

ಯೆಹೋವ ಶಾಬೋತ್ ಯೆಹೋವ ರೂಹ

ಯೆಹೋವ ಶಾಲೋಮ್ ಯೆಹೋವ ಶಮ್ಮಾ

ಯೆಹೋವ ನಿಸ್ಸಿ ಯೆಹೋವ ರೋಹಿ

 

நன் அகத்யவெல்ல பூரைஸுவ

கொரதெயெல்லா நீகிஸுவ

நன் கண்ணீரனெல்லா ஒரெஸிருவ

யெஹோவ யீரெ

யெஹோவ யீரெ யெஹோவ யீரெ

நன் அகத்யவ பூரைஸுவ

 

 

யெஹோவ தேவனே நீ நன்ன குருபனே

கொரெதெயு நனகெ இல்லா

ஹஸிரு காவலல்லி நன்ன நடெஸி

நன் தாஹவ தீரிஸிதெ

வைரிகள முந்தெயே ஔதணவ ஸித்தபடிஸிருவெ

நன் தலெய அபிஷேகிஸி நன் பாத்ரெய ஆஷீர்வதிஸிருவெ

யெஹோவ ராஹ யெஹோவ ராஹ

நன் ஒள்ளெய குருபா நீனே

 

 

தீனனன்னு தூளினிந்த

தரித்ரன திப்பெயிந்த

மேலக்கெ எத்திதவனே

பிரபுகளொந்திகெ நன்னகூரிஸி

உன்னதக்கே எத்திதவனே

பக்தர ஹெஜ்ஜெகளன்னு

காயுவ தேவா நீனல்லவோ

நின்ன ரக்ஷணெயல்லி

நா எந்திகூ ஆனந்திஸுவெனு

யெஹோவ ஷாபோத் யெஹோவ ஷாபோத்

நன்ன எந்திகூ காய்வவனே

 

 

யெஹோவ யீரெ யெஹோவ ராஹ

யெஹோவ ஷாபோத் யெஹோவ ரூஹா

யெஹோவ ஷாலோம் யெஹோவ ஷம்மா

யெஹோவ நிஸ்ஸி யெஹோவ ரோஹி

 

 

Nan agatyavella pooraisuva
Koratayellaa neegisuva
Nan kannirnellaa oresiruva
Yehova Yire
Yehova Yire Yehova Yire
Nan agatyava pooraisevuva -(4)

Yehova Devané nee nanna kurubanée
Koreteyu nanage illaa
Hasiru gaavalalli nanna nadesi
Nan dhaahava teeriside -(2)
Vairigala mundeyé autanava siddhapadisive
Nan taleya abhishekise nan patreya aashirvadisiruve
Yehova Raah Yehova Raah
Nan olleya kuruba neené -(4)

Deenanannu dhoolininda dharidrana tippeyinda
Meelakke ettidavané prabhugala ondige nannakoorisi
Unnatakke ettidavané -(2)
Bhaktara hejje galannu kaayuva deva neenallavo
Ninna rakshaneyalli naa endigu aanandisuvenu -(2)

Yehova Shaboth Yehova Shaboth
Nanna endigu kaayvavané -(4)

Yehova Yire Yehova Raah
Yehova Shaboth Yehova Ruha
Yehova Shalom Yehova Shamma
Yehova Nissi Yehova Rohi

Leave a Comment

Your email address will not be published. Required fields are marked *

Scroll to Top