Kannada Songs

ದೇವರು ನನಗೆ ಆಶ್ರಯ ದುರ್ಗ / தேவரு நனகெ ஆஷ்ரயா துர்க / Devaru Nanage Ashraya Durga

Kannada Tamil English ದೇವರು ನನಗೆ ಆಶ್ರಯ ದುರ್ಗಸಂಕಟದಲ್ಲಿ ಸಿದ್ದ ಸಹಾಯಕಕಡಲಲ್ಲಿ ಗುಡ್ಡಗಳುಮುಳುಗಿದರು ಭಯವಿಲ್ಲಈ ಭೂಮಿ ಅಳಿದರು ನನಗೆನು ಭಯವಿಲ್ಲ 1.ಹಸಿರು ಗಾವಲಲ್ಲಿ ನನ್ನನ್ನು ತಂಗಿಸುವನುತಂಪಾದ ಬುಗ್ಗೆಯಿಂದ […]

ದೇವರು ನನಗೆ ಆಶ್ರಯ ದುರ್ಗ / தேவரு நனகெ ஆஷ்ரயா துர்க / Devaru Nanage Ashraya Durga Read More »

ನೂತನ ದಿನದೊಳಗೆ / நூதன தினதொளகெ / Noothana Dinadholage

Kannada Tamil English ನೂತನ ದಿನದೊಳಗೆ ನನ್ನ ನಡೆಸುನೂತನ ಕೃಪೆಯಿಂದ ನನ್ನ ತುಂಬಿಸು || ೨ಹೊಸ ಕೃಪೆಯ ನೀಡು ದೇವಾ || ೨ಹೊಸ ಬಲವಾ ನೀಡುದೆವಾ ||೨

ನೂತನ ದಿನದೊಳಗೆ / நூதன தினதொளகெ / Noothana Dinadholage Read More »

ಸ್ತೊತ್ರದಿಂದಲೆ ಸ್ತುತಿ ಹಾಡುವೆ / ஸ்தோத்திரதிந்தலே ஸ்துதி ஹாடுவே / Sthotradindale Sthuthi Haaduve

ಸ್ತೊತ್ರದಿಂದಲೆ ಸ್ತುತಿ ಹಾಡುವೆ ನನ್ನ ಯೇಸು ರಾಜನ ನನಗಾಗಿ ಮಾಡಿದ ಉಪಕರಕೆ ಎಂದೆಂದೂ ನ ವಂದಿಸುವೇ 1. ಎಣಿಸಲಾರದ ಆಶೀರ್ವಾದಗಳ ಎಂದೆಂದೂ ನೀ ನೀಡಿರುವೆ ಯೋಗ್ಯತೆ ಇಲ್ಲದ

ಸ್ತೊತ್ರದಿಂದಲೆ ಸ್ತುತಿ ಹಾಡುವೆ / ஸ்தோத்திரதிந்தலே ஸ்துதி ஹாடுவே / Sthotradindale Sthuthi Haaduve Read More »

ನನ್ ಅಗತ್ಯವೆಲ್ಲ ಪೂರೈಸುವ / நன் அகத்யவெல்ல பூரைஸுவ / Nan agatyavella pooraisevuva

ನನ್ ಅಗತ್ಯವೆಲ್ಲ ಪೂರೈಸುವ ಕೊರತೆಯೆಲ್ಲಾ ನೀಗಿಸುವ ನನ್ ಕಣ್ಣೀರನೆಲ್ಲಾ ಒರೆಸಿರುವ ಯೆಹೋವ ಯೀರೆ ಯೆಹೋವ ಯೀರೆ ಯೆಹೋವ ಯೀರೆ ನನ್ ಅಗತ್ಯವ ಪೂರೈಸುವ -(೪)   ಯೆಹೋವ

ನನ್ ಅಗತ್ಯವೆಲ್ಲ ಪೂರೈಸುವ / நன் அகத்யவெல்ல பூரைஸுவ / Nan agatyavella pooraisevuva Read More »

ನನ್ನಉಸಿರಿರುವದಿನವೆಲ್ಲಾ

ನನ್ನ ಉಸಿರಿರುವ ದಿನವೆಲ್ಲಾ ನನ್ನ ಉಸಿರಿರುವ ದಿನವೆಲ್ಲಾ ನಿನ್ನ ಆರಾಧನೆ ಮಾಡುವೆ ನಾ ಬದುಕಿರುವ ಕ್ಷಣವೆಲ್ಲಾ ನಿನ್ನ ಎಂದೆಂದು ಕೊಂಡಾಡುವೆ ಆಶ್ರಯವೆ ನನ್ ಆಧಾರವೆ ನಿಮಗೆ ನನ್

ನನ್ನಉಸಿರಿರುವದಿನವೆಲ್ಲಾ Read More »

Scroll to Top